Monday, July 27, 2020

ನಿಯೋಜಿತ ಕಾರ್ಯ- 08(ರಸಪ್ರಶ್ನೆ) ನಾಲ್ಕನೇ ತರಗತಿ

ವಿಷಯ: ವಿಜ್ಞಾನ

ವರ್ಗ: ನಾಲ್ಕನೇ

1. ಭಾರತದ ರಾಷ್ಟ್ರೀಯ ಪ್ರಾಣಿ ಯಾವುದು?
ಉತ್ತರ: ಹುಲಿ
2. ಪ್ರಾಣಿ ಪ್ರಪಂಚದಲ್ಲಿ ಯಾವುದರ ಸಂಖ್ಯೆ ಅತಿ ಹೆಚ್ಚು?
ಉತ್ತರ: ಕೀಟಗಳು
3. ಚಿರತೆಯು ಗಂಟೆಗೆ ಎಷ್ಟು ಕಿಲೋಮೀಟರ್ ಓಡುತ್ತದೆ.
ಉತ್ತರ:100km
4. ಜೇನು ನೊಣಗಳು ಹೂವಿನ ಮೇಲೆ ಕುಳಿತು ಏನನ್ನು ಹೀರಿಕೊಳ್ಳುತ್ತದೆ.
ಉತ್ತರ- ಮಕರಂದ
5. ಬಿದಿರು ಯಾವ ಜಾತಿಗೆ ಸೇರಿದ ಸಸ್ಯ?
ಉತ್ತರ: ಹುಲ್ಲು
6. ಕೀಟಹಾರಿ ಸಸ್ಯ ಗಳಿಗೆ ಉದಾಹರಣೆ ಹೇಳು
ಉತ್ತರ: ಡ್ರಾಸಿರಾ
7. ಸಸ್ಯ ಪ್ರಪಂಚದಲ್ಲಿ ಅತಿ ದೊಡ್ಡ ಬೀಜ ಯಾವುದು?
ಉತ್ತರ: ಕೊಕೊ-ಡಿ-ಮೆರ್
8. ಅತ್ಯಂತ ದೊಡ್ಡ ಹೂ ಯಾವುದು?
ಉತ್ತರ: ರಫಸಿಯ
9. ಅತ್ಯಂತ ಚಿಕ್ಕ ಹೂ ಯಾವುದು?
ಉತ್ತರ: ವುಲ್ಫಿಯಾ
10. ಗುಲ್ಕನ್ ಯಾವ ಹೂವಿನಿಂದ ತಯಾರಿಸುತ್ತಾರೆ?
ಉತ್ತರ: ಗುಲಾಬಿ
11. ಜಲ ಸಂಪನ್ಮೂಲದಲ್ಲಿ ಪ್ರಪಂಚದಲ್ಲಿ ಅತಿ ಶ್ರೀಮಂತ ರಾಷ್ಟ್ರ ಯಾವುದು?
ಉತ್ತರ: ಭಾರತ
12. ಕರ್ನಾಟಕದಲ್ಲಿ ಅತಿ ಹೆಚ್ಚು ಮಳೆ ಬೀಳುವ ಪ್ರದೇಶ ಯಾವುದು?
ಉತ್ತರ: ಆಗುಂಬೆ
13. ಭಾರತದಲ್ಲಿ ಅತಿ ಹೆಚ್ಚು ಮಳೆ ಬೀಳುವ ಪ್ರದೇಶ ಯಾವುದು?
ಉತ್ತರ: ಮೌಸಿನ್ ರಾಮ್
14. ಜಲಾಶಯಗಳ ನೀರನ್ನು ಶುದ್ಧೀಕರಿಸಲು ಏನನ್ನು ಸಾಕುತ್ತಾರೆ?
ಉತ್ತರ: ಮೀನು
15. ಸೂರ್ಯನ ಕಿರಣಗಳು ದೇಹದಲ್ಲಿ ಯಾವ ಜೀವಸತ್ವವನ್ನು ಉತ್ಪಾದಿಸಲು ಸಹಾಯಮಾಡುತ್ತವೆ?
ಉತ್ತರ: ಜೀವಸತ್ವ ಡಿ
16. ಅಯೋಡಿನ್ ಕೊರತೆಯಿಂದ ಬರುವ ರೋಗ ಯಾವುದು?
ಉತ್ತರ: ಗಳಗಂಡ
17. ಜೀವಸತ್ವ ಎ ಕೊರತೆಯಿಂದ ಬರುವ ರೋಗ ಯಾವುದು?
ಉತ್ತರ: ಇರುಳುಗಣ್ಣು
18. ವಿಟಮಿನ್ ಸಿ ಕೊರತೆಯಿಂದ ಬರುವ ರೋಗ ಯಾವುದು?
ಉತ್ತರ: ಸ್ಕರ್ವಿ
20. ವಿಟಮಿನ್ ಡಿ ಕೊರತೆಯಿಂದ ಬರುವ ರೋಗ ಯಾವುದು?
ಉತ್ತರ: ರಿಕೆಟ್ಸ್
21. ಭಾರತದಲ್ಲಿ ಅತ್ಯಂತ ದೊಡ್ಡ ಕೊಳಚೆ ಪ್ರದೇಶ ಎಲ್ಲಿದೆ?
ಉತ್ತರ: ಮುಂಬೈನ ಧಾರಾವಿ
22. ಪ್ರಪಂಚದ ಅತ್ಯಂತ ಎತ್ತರದ ಕಟ್ಟಡ ಎಲ್ಲಿದೆ?
ಉತ್ತರ: ದುಬೈ 
23. ಹೃದಯ ಬಡಿತವನ್ನು ತಿಳಿಯಲು ಬಳಸುವ ಉಪಕರಣ ಯಾವುದು?
ಉತ್ತರ: ಸ್ಟೆತೋಸ್ಕೋಪ್
24. ನಮ್ಮ ದೇಹದಲ್ಲಿ ಎಷ್ಟು ಮೂಳೆಗಳಿವೆ?
ಉತ್ತರ:206
25. ಭಾರತದ ಪ್ರಧಾನ ಸಾರಿಗೆ ಸಾಧನ ಯಾವುದು?
ಉತ್ತರ. ರೈಲು ಸಾರಿಗೆ
26. ಸಮುದ್ರದ ಆಳದಲ್ಲಿ ಸಂಚರಿಸುವ ನೌಕೆ ಯಾವುದು?
ಉತ್ತರ: ಸಬ್ ಮರಿನ್
27. ಮರಭೂಮಿಯ ಹಡಗು ಎಂದು ಯಾವ ಪ್ರಾಣಿಯನ್ನು ಕರೆಯುತ್ತಾರೆ?
ಉತ್ತರ: ಒಂಟೆ
28. ಸಾರಿಗೆಗೆ ಬಳಸಲಾದ ಮೊಟ್ಟ ಮೊದಲ ಪ್ರಾಣಿ ಯಾವುದು?
ಉತ್ತರ: ನಾಯಿ
29. ಗಣಕಯಂತ್ರವನ್ನು ಕಂಡು ಹಿಡಿದ ವಿಜ್ಞಾನಿ ಯಾರು?
ಉತ್ತರ: ಚಾರ್ಲ್ಸ್ ಬ್ಯಾಬೇಜ್
30. ರೇಡಿಯೋ ಕಂಡು ಹಿಡಿದ ವಿಜ್ಞಾನಿ ಯಾರು?
ಉತ್ತರ: ಮಾರ್ಕೋನಿ
31. ವಿಮಾನ ಕಂಡು ಹಿಡಿದ ವಿಜ್ಞಾನಿ ಯಾರು?
ಉತ್ತರ: ರೈಟ್ ಸಹೋದರರು
32. ರಾಷ್ಟ್ರೀಯ ಮರ ಯಾವುದು?
ಉತ್ತರ: ಆಲದ ಮರ
33. ರಾಷ್ಟ್ರೀಯ ಪಕ್ಷಿ ಯಾವುದು?
ಉತ್ತರ: ನವಿಲು
34. ರಾಷ್ಟ್ರೀಯ ಹಣ್ಣು ಯಾವುದು?
ಉತ್ತರ: ಮಾವು
35. ರಾಷ್ಟ್ರೀಯ ಹೂವು ಯಾವುದು?
ಉತ್ತರ: ಕಮಲ










No comments:

Post a Comment

Vidyagama

 ವಿದ್ಯಾಗಮ ಕಾರ್ಯಕ್ರಮದ ಕುರಿತು  **** * ಸಾಮರ್ಥ್ಯಗಳ ಪಟ್ಟಿ ***** ***** ಚಟುವಟಿಕೆಗಳ ಪಟ್ಟಿ ***** ***** ನಮೂನೆಗಳು *****