Tuesday, July 28, 2020

ಆಹಾರದಲ್ಲಿ ಕಲಬೆರಕೆ

9) ಆಹಾರದಲ್ಲಿ ಕಲಬೆರಕೆ ಪತ್ತೆ ಹಚ್ಚುವುದು.

ಕಲಬೆರಕೆ ಯಿಂದಾಗುವ ನ್ಯೂನಪೋಷಣೆ ಮತ್ತು ರೋಗಗಳು.

ವಿಷಯ : ವಿಜ್ಞಾನ.
ಘಟಕ : ಆಹಾರ, ಪೋಷಣೆ.
ತರಗತಿ : 5,6 ಮತ್ತು 7.

ಕೃಪೆ : OLABS (AMRITA UV)
ವೀಡಿಯೋ ನೋಡಲು ಮೇಲೆ ಕ್ಲಿಕ್ಕಿಸಿ.

ಈ ವಿಡಿಯೋ ನಮಗೆ ತಿಳಿಸುವುದೇನೆಂದರೆ ಯಾವುದೇ ಆಹಾರವು ತನ್ನ ಶುದ್ಧ ರೀತಿಯಲ್ಲಿ ಇರಬೇಕು. ಕಲಬೆರಕೆ ಯಾಗಿದ್ದರೆ ಜೀವಿಗಳ ದೇಹಕ್ಕೆ ಹಾನಿಕರ ಎಂದು ತೋರಿಸುತ್ತದೆ ಇದು ನ್ಯೂನಪೋಷಣೆಗೆ, ಇಲ್ಲವೇ ಯಾವುದಾದರೂ ರೋಗಕ್ಕೂ ಕಾರಣವಾಗುತ್ತದೆ.

ಬೇಳೆ ಪದಾರ್ಥಕ್ಕೆ ಹಳದಿ ಬಣ್ಣ ಸೇರಿಸಿದ್ದಾರೆ ಇಲ್ಲವೇ ಎಂಬುದೇ ಈ ಪ್ರಯೋಗದ ಉದ್ದೇಶವಾಗಿದೆ.


No comments:

Post a Comment

Vidyagama

 ವಿದ್ಯಾಗಮ ಕಾರ್ಯಕ್ರಮದ ಕುರಿತು  **** * ಸಾಮರ್ಥ್ಯಗಳ ಪಟ್ಟಿ ***** ***** ಚಟುವಟಿಕೆಗಳ ಪಟ್ಟಿ ***** ***** ನಮೂನೆಗಳು *****