1) ನಾನು ನೋಡಿರುವ ಮೊದಲ ವಿಡಿಯೋ ಕೀಟಹಾರಿ ಸಸ್ಯಗಳು.
ವೀಡಿಯೋ ನೋಡಲು ಇಲ್ಲಿ ಕ್ಲಿಕ್ ಮಾಡಿ
https://youtu.be/CjfIWPBp3Qk
ಈ ವಿಡಿಯೋ ದಿಂದ ತಿಳಿದುಬಂದ ಅಂಶವೆಂದರೆ ವಿವಿಧ ಬಗೆಯ ಕೀಟಾಹಾರಿ ಸಸ್ಯಗಳ ಪರಿಚಯ ಮತ್ತು ಅವುಗಳ ನೈಟ್ರೋಜೆನ್ ಸಂಶ್ಲೇಷಣೆಯ ವಿಧಾನವನ್ನು ತಿಳಿದೆ.
ಈ ಕಲಿಕಾಂಶ ವನ್ನು ಏಳನೇ ತರಗತಿಯ ಪೋಷಣೆ ಘಟಕದಲ್ಲಿ ಮಕ್ಕಳ ಮುಂದೆ ಪ್ರಸ್ತುತಪಡಿಸುತ್ತೇನೆ.
No comments:
Post a Comment