ಮಾನವನ ಜೀರ್ಣಕ್ರಿಯೆ ಈ ವಿಷಯ ವಸ್ತುವನ್ನು ಮಕ್ಕಳಿಗೆ ಪ್ರಸ್ತುತಪಡಿಸಲು ತುಂಬಾ ಸಹಾಯಕಾರಿಯಾಗುತ್ತದೆ. ಏಕೆಂದರೆ ವಿಡಿಯೋ ನೋಡುವುದರ ಮುಖಾಂತರ ತಮ್ಮಲ್ಲಿ ನಡೆಯುವ ಕ್ರಿಯೆಯನ್ನು ಮಕ್ಕಳು ಸುಲಭವಾಗಿ ಅರ್ಥಮಾಡಿಕೊಳ್ಳಲು ಸಾಧ್ಯವಾಗುತ್ತದೆ. ಈ ವಿಡಿಯೋ ನನಗೆ 7ನೇ ತರಗತಿಯ ಮಕ್ಕಳಿಗೆ ಘಟಕದಲ್ಲಿ ಬರುವ ಅಂಶವನ್ನು ಸರಳೀಕರಿಸಿ ಹೇಳಲು ಸಹಾಯಕವಾಗುತ್ತದೆ.
Subscribe to:
Post Comments (Atom)
Vidyagama
ವಿದ್ಯಾಗಮ ಕಾರ್ಯಕ್ರಮದ ಕುರಿತು **** * ಸಾಮರ್ಥ್ಯಗಳ ಪಟ್ಟಿ ***** ***** ಚಟುವಟಿಕೆಗಳ ಪಟ್ಟಿ ***** ***** ನಮೂನೆಗಳು *****
-
ವಿಷಯ: ವಿಜ್ಞಾನ ವರ್ಗ: ನಾಲ್ಕನೇ 1. ಭಾರತದ ರಾಷ್ಟ್ರೀಯ ಪ್ರಾಣಿ ಯಾವುದು? ಉತ್ತರ: ಹುಲಿ 2. ಪ್ರಾಣಿ ಪ್ರಪಂಚದಲ್ಲಿ ಯಾವುದರ ಸಂಖ್ಯೆ ಅತಿ ಹೆಚ್ಚು? ಉತ್ತರ: ಕೀಟಗಳು 3. ಚ...
No comments:
Post a Comment