ನಾನು ನೋಡಿರುವ ಮೂರನೇ ವಿಡಿಯೋ ಇದು ನನಗೆ ತುಂಬಾ ಇಷ್ಟವಾಯಿತು. ಮನೆಯಲ್ಲಿ ಸಿಗುವ ಸರಳ ವಸ್ತುಗಳಿಂದ ಮಕ್ಕಳಿಗೆ ಸರಳ ಪ್ರಯೋಗಗಳನ್ನು ಮಾಡಿಸುವುದು ಹೇಗೆ ಎಂಬುವದನ್ನು
ವಿಡಿಯೋದ ಮುಖಾಂತರ ತಿಳಿದುಕೊಂಡೆ ಮಕ್ಕಳಲ್ಲಿ ವೈಜ್ಞಾನಿಕ ಮನೋಭಾವವನ್ನು ಮೂಡಿಸಲು ತುಂಬಾ ಸಹಕಾರಿಯಾಗುತ್ತದೆ. ಇದರಲ್ಲಿರುವ ಪ್ರಯೋಗಗಳನ್ನು ನಾನು ನನ್ನ ವರ್ಗಕೋಣೆಯಲ್ಲಿ ಪ್ರಸ್ತುತಪಡಿಸಲು ತುಂಬಾ ಉತ್ಸುಕನಾಗಿದ್ದೇನೆ.
No comments:
Post a Comment