10) ಪ್ರಾಣಿಗಳಲ್ಲಿ ಹೊಂದಾಣಿಕೆ
ವಿವಿಧ ಪ್ರಾಣಿಗಳು ತಮ್ಮ ಜೀವನ ನಡೆಸಲು ಪರಿಸರಕ್ಕೆ ತಕ್ಕಂತೆ ಹೊಂದಾಣಿಕೆ ಆಗಲೇಬೇಕು.
ಕೃಪೆ : Olabs( ಅಮ್ರಿತಾ ಯುನಿವರ್ಸಿಟಿ).
ವಿಡಿಯೋ ನೋಡಲು ಮೇಲೆ ಕ್ಲಿಕ್ಕಿಸಿ.
ಈ ವಿಡಿಯೋದಿಂದ ಒಂದು ಆವಾಸದಲ್ಲಿ ಪ್ರಾಣಿಗಳು ಬದುಕಲು ಪರಿಸರಕ್ಕೆ ತಕ್ಕಂತೆ ತಮ್ಮ ದೇಹ ವಿನ್ಯಾಸವನ್ನು ಹೊಂದಾಣಿಕೆ ಮಾಡಿಕೊಳ್ಳಲೇಬೇಕು ಇಲ್ಲವಾದಲ್ಲಿ ನಶಿಸಲು ಪ್ರಾರಂಭವಾಗುತ್ತದೆ. ಈ ವಿಡಿಯೋದಲ್ಲಿ 3 ಪ್ರಾಣಿಗಳು ತಮ್ಮ ದೇಹವನ್ನು ಯಾವ ರೀತಿ ಹೊಂದಾಣಿಕೆ ಮಾಡಿ ಕೊಂಡಿವೆ ಎಂದು ತಿಳಿಯುತ್ತದೆ. ಅದೇ ರೀತಿ ವಿವಿಧ ಆವಾಸದಲ್ಲಿ ಪ್ರಾಣಿಗಳು ತಮ್ಮ ದೇಹವನ್ನು ಆವಾಸಕ್ಕೆ ತಕ್ಕಂತೆ ಬದಲಾವಣೆ ಮಾಡಿಕೊಳ್ಳಬೇಕು ಎಂಬುವುದು ತಿಳಿದುಬರುತ್ತದೆ.
No comments:
Post a Comment